Wednesday, January 31, 2018

ಪ್ರಜಾಕೀಯಕ್ಕೆ ಬೆಂಬಲ ಸೂಚಿಸಿದ ಅಣ್ಣಾ ಹಜಾರೆ.- ಪ್ರಸನ್ನ ಕೃಷ್ಣಮೂರ್ತಿ


ಪ್ರಜಾಕೀಯಕ್ಕೆ ಬೆಂಬಲ ಸೂಚಿಸಿದ ಅಣ್ಣಾ ಹಜಾರೆ.


ಬೆಂಗಳೂರು. ಜನವರಿ 31.

ಭ್ರಷ್ಟಾಚಾರಕ್ಕೆ ವಿರುದ್ದವಾಗಿ ದೇಶವ್ಯಾಪಿ ಹೋರಾಟ ನಡೆಸುತ್ತಿರುವ ಅಣ್ಣಾ ಹಜಾರೆಯವರನ್ನು ಇಂದು ಉಪೇಂದ್ರರವರು ಭೇಟಿಯಾದರು. ಪ್ರಜಾಕೀಯದ ಪರಿಕಲ್ಪನೆಗಳ ಬಗ್ಗೆ ಮೆಚ್ಚುಗೆ ಸೂಚಿಸಿದ ಅಣ್ಣಾ ಹಜಾರೆಯವರು ಉಪೇಂದ್ರರವರೊಂದಿಗೆ ಉತ್ತಮ ಮಾರ್ಗದರ್ಶನಕ್ಕಾಗಿ ಹಲವು ಅಂಶಗಳನ್ನು ಹಂಚಿಕೊಂಡರು
ಪ್ರಸಕ್ತ ಸಮಾಜದ ಬಗ್ಗೆ ಚರ್ಚೆ ನಡೆಸುತ್ತಾ ಮುಂಬರುವ ದಿನಗಳಲ್ಲಿ ಇತರ ರಾಜಕೀಯ ಪಕ್ಷಗಳಂತೆ ವರ್ತಿಸದೆ ಪ್ರಜಾಕೀಯದ ಸಿದ್ದಾಂತದಡಿಯಲ್ಲಿ ಪ್ರಜಾಪ್ರಭುತ್ವದ ಹಾದಿಯಲ್ಲಿ ಪ್ರಜೆಗಳ ಸರ್ವತ್ತೊಮುಖ ಅಭಿವೃದ್ದಿಗಾಗಿ ಶ್ರಮಿಸುವಂತೆ ಹೇಳಿದರು.
ವ್ಯಕ್ತಿ, ಭಾಷೆ, ಜಾತಿ, ಧರ್ಮಗಳ ಆಧಾರವಿಲ್ಲದೇ ಕೇವಲವಿಚಾರಗಳ ಆಧಾರದ ಮೇಲೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಉಪೇಂದ್ರರವರ ನಿಲುವನ್ನು ಅಣ್ಣಾ ಹಜಾರೆಯವರು ಶ್ಲಾಘಿಸಿದರು.

ತಾವು 80ನೇ ವಯಸ್ಸಿನಲ್ಲಿ ದೇಶದ ಅಭಿವೃಧ್ಧಿಗಾಗಿ ಚೈತನ್ಯದಿಂದ ಶ್ರಮಿಸುತಿದ್ದೇನೆ ಅಂತೆಯೇ ಯುವಜನತೆಯು ಹುಮ್ಮಸ್ಸಿನಿಂದ ಸುಂದರ ಸಮಾಜದ ವ್ಯವಸ್ಥೆಯನ್ನು ನಿರ್ಮಿಸಲು ಪಣ ತೊಡಬೇಕು ಎಂದು ಕರೆ ನೀಡಿದರು.

ಸಂವಿಧಾನದಲ್ಲಿ ಪಕ್ಷ ಆಧಾರಿತ ಚುನಾವಣೆಗೆ ಅವಕಾಶವಿಲ್ಲ, ವ್ಯಕ್ತಿಗಳ ಯೋಗ್ಯತೆಯ ಆಧಾರದ ಮೇಲೆ ಚುನಾವಣೆಗಳು ನಡೆಯಬೇಕು. ಸಜ್ಜನ ಹಾಗೂ ಉತ್ತಮ ಚಾರಿತ್ರ್ಯ  ಹೊಂದಿರುವ ಜನ ಪ್ರತಿನಿಧಿಗಳು ಆರಿಸಿ ಬಂದಾಗಲೇ ಪ್ರಜಾಪ್ರಭುತ್ವದ ಉದ್ದೇಶಗಳು ಈಡೇರುವುದು ಎಂದರು.

ಕೊನೆಯಲ್ಲಿ ಪ್ರಜಾಕೀಯ ಸಿದ್ದಾಂತವನ್ನು ಇಟ್ಟುಕೊಂಡು ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಸ್ವಯಂಪ್ರೇರಿತವಾಗಿ ಅಣ್ಣಾ ಹಜಾರೆಯಾವರೇ ಖುದ್ದಾಗಿ ಮಾರ್ಗದರ್ಶನ ನೀಡುವುದಾಗಿ ಹೇಳಿಕೆ ನೀಡಿದರು.













GET KPJP OFFICIAL CONFERENCE CALL DETAILS HERE












1) ಬೆಳಗಾವಿ / Belagaum 
Conference number : 01725199258
Code : 539043 #

2) ಬಾಗಲಕೋಟೆ / Bagalkot
Conference number : 01725199230
Code : 863260 #

3) ವಿಜಯಪುರ / Bijapur
Conference number : 01725199047
Code : 319324 #

4) ಗುಲ್ಬರ್ಗ / Gulbarga 
Conference number : 01725199047
Code : 758847 #

5) ಬೀದರ್ / Bidar
Conference number : 01725199230
Code : 521392 #

6) ರಾಯಚೂರು / Raichur
Conference number : 01725199047
Code : 827898 #

7) ಕೊಪ್ಪಳ / Koppal
Conference number : 01725199231
Code : 677944 #

8) ಗದಗ / Gadag
Conference number : 01725199258
Code : 744123 #

9) ಧಾರವಾಡ / Dharwad
Conference number : 01725199046
Code : 781373 #

10) ಹಾವೇರಿ / Haveri
Conference number : 01725199229
Code : 851606 #

11) ಬಳ್ಳಾರಿ / Bellari
Conference number : 01725199231
Code : 157684 #

12) ಚಿತ್ರದುರ್ಗ / Chitradurga
Conference number : 01725199231
Code : 260696 #

13) ದಾವಣಗೆರೆ / Daavanagere
Conference number : 01725199227
Code : 851714 #

14) ಯಾದಗಿರಿ / Yaadgiri
Conference number : 01725199046
Code : 315369 #

15) ಉತ್ತರ ಕನ್ನಡ / North Kannada
Conference number : 01725199230
Code : 212901 #

 ದಕ್ಷಿಣ ಕನ್ನಡ / Dakshina Kannada
Conference number : 01725199260
Code : 672736 #

16) ಚಾಮರಾಜ ನಗರ / Chaamaraaja Nagar
Conference number : 01725199258
Code : 685420 #

17) ಕೊಡಗು / Kodagu
Conference number : 01725199261
Code : 372061 #

18) ಶಿವಮೊಗ್ಗ / Shivmogga
Conference number : 01725199047
Code : 957419 #

19) ಉಡುಪಿ / Udupi
Conference number : 01725199047
Code : 683950 #

20 ಚಿಕ್ಕಮಗಳೂರು / Chikmagalur 
Conference number : 01725199259
Code : 879343 #

21) ತುಮಕೂರು / Tumkur
Conference number : 01725199259
Code : 743289 #

22) ಚಿಕ್ಕಬಳ್ಳಾಪುರ / Chikaballaapur
Conference number : 01725199259
Code : 296897 #

23) ಕೋಲಾರ / Kolar
Conference number : 01725199228
Code : 654636 #

24) ರಾಮನಗರ / Ramnagar
Conference number : 01725199260
Code : 732522 #

25) ಮಂಡ್ಯ / Mandya
Conference number : 01725199257
Code : 832939 #

26) ಹಾಸನ / Hassan
Conference number : 01725199047
Code : 478709 #

27) ಮೈಸೂರು / Mysore
Conference number : 01725199047
Code : 866263 #

Sunday, January 28, 2018

ಸೂಪರ್ ಹಳ್ಳಿಗಳು : ಚಿತ್ರ ಬರಹ - ಚಂದ್ರಶೇಖರ್ ಚನ್ನಗಿರಿ.












ಪರಿಕಲ್ಪನೆ ಹಾಗೂ ಸಂಗ್ರಹ 
ಚಿತ್ರ ಬರಹ - ಚಂದ್ರಶೇಖರ್ ಚನ್ನಗಿರಿ.


 ನಿಮ್ಮ ಸಲಹೆ ಸೂಚನೆಗಳನ್ನು ನಮಗೆ ತಿಳಿಸಿ. ನಮ್ಮನ್ನು ಈ ಕೆಳಗಿನ ಫೇಸ್ ಬುಕ್, ಟ್ವಿಟರ್,  ವೆಬ್ಸೈಟ್ & ದೂರವಾಣಿಗಳಲ್ಲಿ ಸಂಪರ್ಕಿಸಬಹುದು....

                                                    

 https://youtu.be/nTiO6Gziqyw
https://youtu.be/vrFvcKY53ig

https://www.facebook.com/nimmauppi
https://twitter.com/nimmaupendra


https://play.google.com/store/apps/details?id=com.app.prajaakeeya
https://www.facebook.com/nimmaupendra/
ideaskpjpuppi@gmail.com
+91 98453 96204 | +91 98453 96804