"ಇದು ಸಾಧ್ಯ"
" Be The Change That You Wish To See In The World "
ಯಾವುದೇ ಕೆಲಸ ಶುರುವಾಗಬೇಕಾದರೆ ಅದು ನಮ್ಮಿಂದಲೇ ಶುರುವಾಗಬೇಕು ,
ರಾಜಕೀಯ ತಪ್ಪು, ಪ್ರಜಾಕೀಯ ಸರಿ ಅಂತ ನಿಮಗೆ ನಂಬಿಕೆ ಬಂದರೆ .....
ನೀವೊಬ್ಬರು ಇದನ್ನು ನಂಬಿ,
ನಿಮ್ಮ ಮನೆಯವರನ್ನು ನಂಬಿಸಿ,
ನಿಮ್ಮ ಮನೆಯವರನ್ನು,
ನಿಮ್ಮ ಜೊತೆ ಇರುವ ಸ್ನೇಹಿತರನ್ನು
ಬದಲಾವಣೆ ಮಾಡಿ,
ಅವರು ಬೇರೆಯವರನ್ನು ಬದಲಾಯಿಸುವಂತೆ
ಮಾಡುವುದೇ...
ಪ್ರಜಾಕೀಯದ ಪ್ರಚಾರ ತಂತ್ರ !
ಅಸಾಧ್ಯವನ್ನು ಸಾಧ್ಯ ಮಾಡುವವನೇ...
ಅಸಾಮಾನ್ಯ !!
ಇದೇ ನಿಜವಾದ
"ಪ್ರಜಾಕೀಯ"
"ಪ್ರಜಾ ಪ್ರಭುತ್ವ"
ಇದು ಸಾಧ್ಯ.
ಇದನ್ನು ಮೊದಲು ನಾವು ನಂಬಬೇಕು .
- ನಿಮ್ಮ ಉಪೇಂದ್ರ
" I M Possible "
CHANGE should begin first within OURSELVES.
Extraordinary person is one who makes impossible POSSIBLE,
You (Prajaa) play a vital role in Prajaakeeya.
We should completely reject this stereotype politics (Raajakeeya) by welcoming workers oriented “Prajaakeeya”.
"Truth Alone Prevails"
The real success is to get yourself convinced first and then convince the concept to your family, friends & associates.
- Upendra
ನಿಮ್ಮ ಸಲಹೆ ಸೂಚನೆಗಳನ್ನು ನಮಗೆ ತಿಳಿಸಿ. ನಮ್ಮನ್ನು ಈ ಕೆಳಗಿನ ಫೇಸ್ ಬುಕ್, ಟ್ವಿಟರ್, ವೆಬ್ಸೈಟ್ & ದೂರವಾಣಿಗಳಲ್ಲಿ ಸಂಪರ್ಕಿಸಬಹುದು....
https://youtu.be/nTiO6Gziqyw
https://youtu.be/vrFvcKY53ig
https://www.facebook.com/nimmauppi
https://twitter.com/nimmaupendra
https://play.google.com/store/apps/details?id=com.app.prajaakeeya
https://www.facebook.com/nimmaupendra/
ideaskpjpuppi@gmail.com
+91 98453 96204 | +91 98453 96804
Head Office
Karnataka Pragnyavantha Janatha Paksha
#7A, Sumane , 1st Cross, 6th Phase, B S K 3rd Stage, Kathriguppe, Bangalore - 560085.
Mobile NO : +91 79 7582 2460 / 9845396204 / 9845396804





No comments:
Post a Comment