ಬೆಂಗಳೂರು, ಜನವರಿ 26: ನಟ, ನಿರ್ದೇಶಕ ಉಪೇಂದ್ರ ಅವರು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಶಿಕ್ಷಣ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಇದಕ್ಕೂ ಮುನ್ನ ಸಂಭಾವ್ಯ ಪ್ರಣಾಳಿಕೆಯ ಭಾಗ -1ದಲ್ಲಿ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಿದೆ. ಜನ ಪ್ರತಿನಿಧಿಗಳ ಹಕ್ಕು, ಕರ್ತವ್ಯ, ಜವಾಬ್ದಾರಿ ಬಗ್ಗೆ, ಸರ್ಕಾರಕ್ಕೆ ತಂತ್ರಜ್ಞಾನದ ನೆರವು, ಇ-ವ್ಯವಸ್ಥೆ, ಸಾಮಾಜಿಕ ಜಾಲತಾಣಗಳಲ್ಲಿ ಆಡಳಿತದ ಬಗ್ಗೆ ಮಾಹಿತಿ ಇರಬೇಕು ಎಂದು ಹೇಳಲಾಗಿತ್ತು.
ಸಂಭಾವ್ಯ ಪ್ರಣಾಳಿಕೆಯ ಭಾಗ -2 ರಲ್ಲಿ ಸೂಪರ್ ಹಳ್ಳಿಗಳ ಕಲ್ಪನೆಯನ್ನು ಜನರ ಮುಂದೆ ಇಟ್ಟಿದ್ದರು. ಜನರ ಹಣವನ್ನು ಪ್ರಜೆಗಳಿಗೆ ನೇರವಾಗಿ ಪಾರದರ್ಶಕವಾಗಿ ತಲುಪಿಸುವ ಚಿಂತನೆಯನ್ನು ಮಂಡಿಸಿದ್ದರು.
ವ್ಯಕ್ತಿ ರಾಜಕೀಯ ಮಾಡದೆ ವಿಚಾರ ಮತ್ತು ಚಿಂತನೆಗಳ ಪ್ರಾಜಾಕಿಯ ಮಾಡಲು ಸಂಪೂರ್ಣ ಪ್ರಣಾಳಿಕೆಯನ್ನು ಓದಿ ಸಲಹೆ ಮತ್ತು ಅಭಿಪ್ರಾಯಗಳನ್ನು ತಿಳಿಸುವಂತೆ ಉಪೇಂದ್ರರವರು ಕರೆ ನೀಡಿದ್ದಾರೆ..
https://youtu.be/nTiO6Gziqyw
https://youtu.be/vrFvcKY53ig
https://www.facebook.com/nimmauppi
https://twitter.com/nimmaupendra
https://play.google.com/store/apps/details?id=com.app.prajaakeeya
https://www.facebook.com/nimmaupendra/
+91 98453 96204 | +91 98453 96804









No comments:
Post a Comment