"ಪ್ರಜಾಕೀಯ, ಪ್ರಜಾ ಕಾರಣ, ಪ್ರಜಾನೀತಿ"
1. ವಾಟ್ಸ್ ಆ್ಯಪ್.
2. ಫೇಸ್ ಬುಕ್.
3. ಟ್ವಿಟರ್.
4.ಜನಸಂಪರ್ಕದಿಂದ.
5. ಮನೆ- ಮನೆಗೆ.
6. ಪ್ರಜಾಕೀಯದ ಸಿದ್ದಾಂತದ ಅಡಿಯಲ್ಲಿ ಕೆ.ಪಿ.ಜೆ.ಪಿ ಪಕ್ಷದ ಫೈನಲ್ ಹಾಗೂ ಸಂಕ್ಷಿಪ್ತ ಪ್ರಣಾಳಿಕೆಯನ್ನು ಜನರಿಗೆ ತಲುಪಿಸುವುದು.
7. ಸಣ್ಣ ಪುಟ್ಟ ಪೋಸ್ಟರ್, ಬ್ಯಾಜ್, ಹ್ಯಾಂಡ್ ಬಿಲ್ಲ್, ಸ್ಟಿಕ್ಕರ್ ಹಾಗೂ ಪಿಒಪಿ ವಸ್ತುಗಳನ್ನು ಬಿತ್ತರಿಸಬಹುದು( ಅವರವರ ಸೌಲಭ್ಯ ಅನುಸಾರ).ಕಡ್ಡಾಯವಿರುವುದಿಲ್ಲ
9.ಹಾಗೆ ಸಿಟಿಗಳಲ್ಲಿ, ವಾರ್ಡ್ಗಳಲ್ಲಿ ನಾಲ್ಕೈದು ಸಪೋರ್ಟರ್ ಗಳನ್ನು ಗುರುತಿಸಿ, ಪ್ರಜಾಕೀಯದ ಸಿದ್ದಾಂತದ ಅಡಿಯಲ್ಲಿಕೆ.ಪಿ.ಜೆ.ಪಿ ಪಕ್ಷದ ಫೈನಲ್ ಪ್ರಣಾಳಿಕೆಯನ್ನು ಮನೆ- ಮನೆಗೆ ತಲುಪಿಸಬೇಕು.
10. ಸಾದ್ಯವಾದರೆ, ಕಾಲೇಜು, ಜನ ಸೇರುವ ಸ್ಥಳಗಳಲ್ಲಿ ಪ್ರಜಾಕೀಯದ ಸಿದ್ದಾಂತದ ಅಡಿಯಲ್ಲಿ ಕೆ.ಪಿ.ಜೆ.ಪಿ ಪಕ್ಷದ ಪ್ರಚಾರ ಮಾಡಬಹುದು. ಬೀದಿ ನಾಟಕ, ಸಣ್ಣ ಸ್ಕಿಟ್ಟ ಗಳನ್ನು ಮಾಡಬಹುದು. ಆದರೆ ಯಾವ ರೀತಿಯ ಟ್ರಾಫಿಕ್ ಜಾಮ್ ಅಥವಾ ಜನರಿಗೆ ತೊಂದರೆಯಾಗಬಾರದು.
11.ಕೆಪಿಜೆಪಿ ಹಾಗು ಪ್ರಜಾಕೀಯದ ವಿಚಾರ ಹಾಗು ಪಕ್ಷದ ಸಿದ್ದಾಂತವನ್ನು ಜನರಿಗೆ ತಿಳಿಸಬೇಕು. ಭ್ರಷ್ಟಾಚಾರ ನಿರ್ಮೂಲನ ಹಾಗು ತೆರಿಗೆ ಹಣವನ್ನು ಸಂಪೂರ್ಣವಾಗಿ ಜನರ ಸೇವೆಗಾಗಿ ಉಪಯೋಗಿ ಸುತ್ತೇವೆ ಎಂಬುದನ್ನು ತಿಳಿಸಬೇಕು.
12. ಸಂಪೂರ್ಣ ಪಾರದರ್ಶಿ ಸರ್ಕಾರವನ್ನು ಸ್ಥಾಪಿಸುವುವೆಂದು ಜನರಿಗೆ ತಿಳಿಸಬೇಕು.
13. ಪೆಪರ್ ಬೋಯ್ಸ, ಹಾಲು ಡಿಸ್ಟೃಬೂಸನ್ ಬೋಯ್ಸ ಗಳ ಸಯ್ಯೋಗದಿಂದ ಪ್ರಜಾಕೀಯದ ಸಿದ್ದಾಂತದ ಅಡಿಯಲ್ಲಿ ಕೆ.ಪಿ.ಜೆ.ಪಿ ಪಕ್ಷದ ಫೈನಲ್ ಪ್ರಣಾಳಿಕೆಯನ್ನು ಮನೆ-ಮನೆಗೆ ತಲುಪಿಸ ಬಹುದು.
14. ಅಥವಾ ನಿಮ್ಮದೆ ಆದ ಯಾವುದೆ ವಿಧಾನವನ್ನು ಪ್ರಜಾಕೀಯದ ಸಿದ್ದಾಂತದ ಅಡಿಯಲ್ಲಿ ಅನುಸರಿಸ ಬಹುದು( ಮಿಥ್ಹ ವ್ಯಯದಿಂದ).
ಸೂಚನೆ: ಯಾವುದೆ ತರಹದ ಪೋಲಿಸ್ ಅಥವಾ ಜನರೊಡನೆ ವಾಗ್ವಾದ ಬೇಡ.
ಯಾವುದೇ ದುಬಾರಿ ಖರ್ಚುಮಾಡುವ ವಿದಾನವನ್ನು ಅನುಸರಿಸುವ ಅವಶ್ಯಕತೆ ಬೇಡ.
ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ).
ನಮ್ಮ ರಾಜ್ಯದ ಜನರ ಹಾಗೂ ನಮ್ಮೆಲ್ಲರ ಒಳಿತಿಗಾಗಿ ಪ್ರಜಾಕೀಯ ಮಾಡೋಣ.
ರಾಜ್ಯದ ಕಾರ್ಮಿಕರಾಗಿ ದುಡಿಯೋಣ.
ರಾಜ್ಯವನ್ನು " ಸುವರ್ಣ ಕರ್ನಾಟಕ" ಮಾಡೋಣ.
- ಸುರೇಶ್ ಕುಂದರ್. ಮಂಗಳೂರು.


ಒಳ್ಳೆಯ ಸಲಹೆ ಸರ್ 👌👌👌
ReplyDeleteಒಳ್ಳೆ ಸಲಹೆ..
ReplyDeleteಇದು ಸಾಧ್ಯ
Sir Neev gale Different topic tagondu Media dalli kootkondu solutions discuss madi. it can reach mass audience!!
ReplyDeleteSuper sir����
ReplyDelete