Saturday, January 27, 2018

ನಾನೇ ಖುದ್ದಾಗಿ ದೃಶ್ಯ ಮಾಧ್ಯಮದ ಮುಖಾಂತರ ಅಭ್ಯರ್ಥಿಗಳನ್ನು ಮತ್ತಿತರ ವಿವರಗಳನ್ನು ನಿಮ್ಮ ಮುಂದೆ ಘೋಷಿಸುತೇನೆ. ಯಾವುದೇ ಊಹಾಪೋಹಗಳು ಬೇಡ. ನಿಮ್ಮ ಉಪ್ಪಿ. I myself announce visually who are all the candidates and other details. No rumours please- Uppi.

ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಅದ್ಯಕ್ಷರಾದ ಉಪೇಂದ್ರರವರು ಇಂದು ಟ್ವಿಟ್ಟರ್ ನಲ್ಲಿ ಹೇಳಿಕೆ ನೀಡಿದ್ದಾರೆ. 

"ನಾನೇ ಖುದ್ದಾಗಿ ದೃಶ್ಯ ಮಾಧ್ಯಮದ ಮುಖಾಂತರ ಅಭ್ಯರ್ಥಿಗಳನ್ನು ಮತ್ತಿತರ ವಿವರಗಳನ್ನು ನಿಮ್ಮ ಮುಂದೆ ಘೋಷಿಸುತೇನೆ. ಯಾವುದೇ ಊಹಾಪೋಹಗಳು ಬೇಡ. ನಿಮ್ಮ ಉಪ್ಪಿ.

"I myself announce visually who are all the candidates and other details. No rumours please. Uppi."


No comments:

Post a Comment